Resultado narrado por "ಪಲ್ಲವಿ ರಾವ್" em Todas as categorias
-
-
Krouncha Pakshigalu (Kannada Edition)
- De: ವೈದೇಹಿ
- Narrado por: ಪಲ್ಲವಿ ರಾವ್
- Duração: 3 horas e 44 minutos
- Íntegra
-
Geral
-
Desempenho
-
História
"ಕನ್ನಡದ ಪ್ರಮುಖ ಕಥೆಗಾರ್ತಿ ವೈದೇಹಿ ಅವರ ಹೊಸ ಹುಡುಕಾಟಗಳನ್ನು ದಾಖಲಿಸುವ ಸಂಕಲನ ಇದು. ಈ ಎಲ್ಲ ಕಥೆಗಳ ಹಿಂದೆ 'ಗಂಡು' 'ಹೆಣ್ಣು'ಗಳು ಕೂಡಿರುವ ಒಂದು ಲೋಕವಿದೆ; ಆ ಲೋಕದಲ್ಲಿ ಮಿಥುನವಿರುವಂತೆಯೇ ವಿಚ್ಛೇದವೂ ಇದೆ; ಸ್ವಾರಸ್ಯದ ಮಾತುಗಾರಿಕೆಯಿರುವಷ್ಟೇ ಗಾಢವಾದ ವಿಷಾದದ ಮಂದ್ರಸ್ಥಾಯಿಯೂ ಇದೆ. ಇಲ್ಲಿ ಉಲ್ಲಾಸದ ಉಬ್ಬರ ಕೆಲವೊಮ್ಮೆ ಮೊರೆದು ಕಾಣಿಸಿಕೊಂಡರೆ ಕೆಲವೊಮ್ಮೆ ಹಿಂಸೆಯ ನೆರಳು ಚಾಚಿಕೊಳ್ಳುತ್ತದೆ. ಪಾತ್ರಗಳಲ್ಲಿ ಸನ್ನಿವೇಶಗಳಲ್ಲಿ ಮತ್ತು ಇಡಿಯ ಕಥನ ಕ್ರಮದಲ್ಲಿ ಹೀಗೆ, ವಿರುದ್ಧಭಾವಗಳನ್ನು ಮಿಥುನಗೊಳಿಸಿ ಕಾಣಿಸುವ ಒಂದು ವಿಶಿಷ್ಟ ಕಲೆಗಾರಿಕೆ ಪ್ರಾಯಶಃ ವೈದೇಹಿಯವರ ಈ ಕಥೆಗಳಲ್ಲಿ ಪ್ರಮುಖವಾದದ್ದು. ಆದ್ದರಿಂದಲೇ, 'ಕ್ರೌಂಚ ಪಕ್ಷಿಗಳು' ಎಂಬುದು ಈ ಸಂಕಲನದ ಒಂದು ಕಥೆಯ ತಲೆಬರಹ ಮಾತ್ರವಲ್ಲ ಅದು ಈ ಕಥನಕ್ರಮದ ಒಂದು ಆದಿಪ್ರತಿಮ."
-
Krouncha Pakshigalu (Kannada Edition)
- Narrado por: ಪಲ್ಲವಿ ರಾವ್
- Duração: 3 horas e 44 minutos
- Data de lançamento: 25/04/2025
- Idioma: Canarês
Falha ao colocar no Carrinho.
Tente novamente mais tardeFalha ao adicionar à Lista de Desejos.
Tente novamente mais tardeFalha ao remover da Lista de Desejos
Tente novamente mais tardeFalha ao adicionar à Biblioteca
Tente outra vezFalha ao seguir podcast
Tente outra vezFalha ao parar de seguir podcast
Tente outra vezPreço normal: R$ 13,99
-
-
-
Kathe Kathe Karana (Kannada Edition)
- De: vaidehi
- Narrado por: ಪಲ್ಲವಿ ರಾವ್
- Duração: 6 horas e 10 minutos
- Íntegra
-
Geral
-
Desempenho
-
História
ವೈದೇಹಿಯವರ ಸ್ತ್ರೀಸಂವೇದನಾಶೀಲತೆ, ಕೇವಲ ಸ್ತ್ರೀಯರ ಬದುಕನ್ನಷ್ಟೇ ಕುರಿತದ್ದಲ್ಲ. ಮನುಷ್ಯರೆಲ್ಲರನ್ನೂ ಕುರಿತದ್ದು. ಅವರು ಕೆಳಸ್ತರಗಳ ಹೆಂಗಸರ ಬಗ್ಗೆ ಏನನ್ನೂ ಬರೆಯಲಿಲ್ಲ ಎಂದು ಕೆಲವರ ಆಕ್ಷೇಪ ಎಂದಿನಿಂದಲೂ ಇದೆ. 'ಬಾಕಿ ಇತಿಹಾಸ' ಹಾಗೂ ಮಂಜಮ್ಮಜ್ಜಿಯ ಕಥೆಗಳನ್ನು ಓದಿದ ಮೇಲೆ ಆ ಸ್ತ್ರೀಯರ ಜೀವನದ ಸ್ತರ ಯಾವುದೆನ್ನಬಹುದು? ಎಲ್ಲ ಬಗೆಯ ಸೈದ್ಧಾಂತಿಕ ಓದುಗಾರಿಕೆಯಿಂದ ಹುಟ್ಟಿದಂಥ ಪ್ರಶ್ನೆಗಳಿಗೆ ಉತ್ತರ ಹೇಳಲು ಯತ್ನಿಸುವುದು ವೈದೇಹಿಯವರ ವಿಧಾನವಲ್ಲ. ಏನನ್ನೇ ಉತ್ತರಿಸುವುದಕ್ಕೂ ಸೃಜನಶೀಲವೂ, ಕಲಾತ್ಮಕವೂ ಆದ ಕತೆಗಾರಿಕೆಯಲ್ಲೇ ಅವರು ಯತ್ನಿಸುತ್ತಾ ಬಂದಿದ್ದಾರೆ. 'ಕತೆ ಕತೆ ಕಾರಣ'ದ ಕಥೆಗಳು ಅವರ ಅಭಿವ್ಯಕ್ತಿಯ ಹಾದಿಯಲ್ಲಿ ಹೇಗೋ ಹಾಗೆ ಕನ್ನಡದ ಕಥನಸಾಹಿತ್ಯದ ಹಾದಿಯಲ್ಲೂ ಒಂದು ಮೈಲಿಗಲ್ಲಾಗಿವೆ ಎಂಬುದು ನನ್ನ ನಂಬಿಕೆ.
-
Kathe Kathe Karana (Kannada Edition)
- Narrado por: ಪಲ್ಲವಿ ರಾವ್
- Duração: 6 horas e 10 minutos
- Data de lançamento: 25/04/2025
- Idioma: Canarês
Falha ao colocar no Carrinho.
Tente novamente mais tardeFalha ao adicionar à Lista de Desejos.
Tente novamente mais tardeFalha ao remover da Lista de Desejos
Tente novamente mais tardeFalha ao adicionar à Biblioteca
Tente outra vezFalha ao seguir podcast
Tente outra vezFalha ao parar de seguir podcast
Tente outra vezPreço normal: R$ 26,99
-